Meaning : ಉಪಯೋಗಿಸಲು ಸಿದ್ದವಾಗಿರುವಂಥ ವಸ್ತುಗಳು
Example :
ಸಿದ್ದವಾಗಿವ ವಸ್ತುಗಳು ಗೋಡೌನಿನಲ್ಲಿ ಇಡಲಾಗಿದೆ.
Synonyms : ಅಣಿಯಾದ, ಅಣಿಯಾದಂತ, ಅಣಿಯಾದಂತಹ, ತಯಾರಾಗಿರುವಂತ, ತಯಾರಾಗಿರುವಂತಹ, ಸಜ್ಜಾದ, ಸಜ್ಜಾದಂತ, ಸಜ್ಜಾದಂತಹ, ಸಿದ್ದವಾಗಿರುವ, ಸಿದ್ದವಾಗಿರುವಂತ, ಸಿದ್ದವಾಗಿರುವಂತಹ, ಸಿದ್ದಸ್ಥಿತಿಯಲ್ಲಿರುವ, ಸಿದ್ದಸ್ಥಿತಿಯಲ್ಲಿರುವಂತ, ಸಿದ್ದಸ್ಥಿತಿಯಲ್ಲಿರುವಂತಹ
Translation in other languages :
Completely prepared or in condition for immediate action or use or progress.
Get ready.Meaning : ಯಾವುದೇ ಕಲಸವಾದರು ಮಾಡಲು ತಯಾರಾಗಿರುವ
Example :
ಮಂಜುಳ ಯಾವುದೇ ಕೆಲಸವನ್ನು ಮಾಡಬೇಕಾದರು ಯಾವಾಗಲು ತಯಾರಾಗಿರುತ್ತಾಳೆ.
Synonyms : ಅಣಿಯಾದ, ಸಂಪೂರ್ಣ ಸಿದ್ಧವಾಗಿರುವ, ಸಜ್ಜಾದ, ಸಿದ್ಧ, ಸಿದ್ಧ ಸ್ಥಿತಿಯಲ್ಲಿರುವ
Translation in other languages :
Completely prepared or in condition for immediate action or use or progress.
Get ready.