Copy page URL Share on Twitter Share on WhatsApp Share on Facebook
Get it on Google Play
Meaning of word ತಮೋಗುಣ from ಕನ್ನಡ dictionary with examples, synonyms and antonyms.

ತಮೋಗುಣ   ನಾಮಪದ

Meaning : ಪ್ರಕೃತಿಯ ಮೂರುಗುಣದಲ್ಲಿ ಕೊನೆಯ ಗುಣ ದೋಷ ಅಥವಾ ನಿಕೃಷ್ಟವೆಂದು ನಂಬಿದ್ದಾರೆ

Example : ತಮೋಗುಣದಿಂದ ದೂರ ಇರುವುದು ಉತ್ತಮ.


Translation in other languages :

प्रकृति के तीन गुणों में से अन्तिम जो दूषित तथा निकृष्ट माना गया है।

तमोगुण से बचना चाहिए।
तम, तमस, तमस्, तमोगुण

ತಮೋಗುಣ   ಗುಣವಾಚಕ

Meaning : ಯಾವುದು ತಮೋಗುಣದಿಂದ ಕೂಡಿರುವುದೋ

Example : ರಾವಣ ಒಬ್ಬ ತಾಮಸಿ ವ್ಯಕ್ತಿಯಾಗಿದ್ದ.

Synonyms : ತಮೋಗುಣದ, ತಮೋಗುಣದಂತ, ತಮೋಗುಣದಂತಹ, ತಾಮಸಿ, ತಾಮಸಿಯಾದ, ತಾಮಸಿಯಾದಂತ, ತಾಮಸಿಯಾದಂತಹ


Translation in other languages :

जो तमोगुण से युक्त हो।

रावण एक तामसी व्यक्ति था।
तमोगुणवाला, तमोगुणी, तामस, तामसिक, तामसी