Subscribe
URL of the page has been copied to clipboard.
Meaning : ಚರ್ಮದಿಂದ ಮಾಡಿದ ಒಂದು ಪ್ರಕಾರದ ವಾದ್ಯ
Example : ತಮಟೆಯ ಶಬ್ದ ಕೇಳುತ್ತಿದ್ದಂತೆ ಶ್ಯಾಮನು ಕುಣಿಯಲು ಪ್ರಾರಂಭಿಸಿದ.
Translation in other languages :हिन्दी
चमड़ा मढ़ा एक प्रकार का बड़ा बाजा।
Meaning : ಚರ್ಮದಿಂದ ಮಾಡಿರುವ ಒಂದು ಚಿಕ್ಕ ವಾದ್ಯವನ್ನು ನುಡಿಸಿ ನಂತರ ಯಾವುದೇ ಮಾತನ್ನಾದರು ಹೇಳಿದ್ದಾರೆ
Example : ಹಿಂದಿನ ಸಮಯದಲ್ಲಿ ಯಾವುದೇ ಘೋಷಣೆಯನ್ನು ಮಾಡಬೇಕಾದರೆ ತಮಟೆಬುಡಬುಡಿಕೆ, ಢಕ್ಕೆ ಬಡಿದು ಹೇಳುತ್ತಿದ್ದರು.
Synonyms : ಢಕ್ಕೆ, ಬುಡಬುಡಿಕೆ
चमड़ा मढ़ा हुआ एक छोटा बाजा जिसे बजाकर किसी बात की घोषणा की जाती है।
Install App