Copy page URL Share on Twitter Share on WhatsApp Share on Facebook
Get it on Google Play
Meaning of word ತಬಲ from ಕನ್ನಡ dictionary with examples, synonyms and antonyms.

ತಬಲ   ನಾಮಪದ

Meaning : ಒಂದು ವಾದ್ಯವನ್ನು ಮರದಿಂದ ಮಾಡಿದ್ದು ಮತ್ತು ಅದರ ಮೇಲ್ಭಾಗವನ್ನು ಚರ್ಮದಿಂದ ಮುಚಿದ್ದು ಮತ್ತು ಅದರ ಉದ್ದಗಲ ಕಡಿಮೆ ಇರುತ್ತದೆ ಈ ವಾದ್ಯವನ್ನು ತಾಳಕ್ಕಾಗಿ ಬಳಸುವರು

Example : ತಬಲ ನುಡಿಸುವವನು ತಲಬವನ್ನು ನುಡಿಸುತ್ತಿದ್ದಾನೆ.


Translation in other languages :

ताल देने का एक बाजा जो काठ के खोखले कूंड पर चमड़ा मढ़ कर बनाया जाता है और जिसका मुँह बाँयें की अपेक्षा कम चौड़ा होता है।

तबलची तबला कस रहा है।
तबला, तब्ला, दाँयाँ, दायाँ

Meaning : ತಾಳವನ್ನು ನೀಡುವ ಒಂದು ವಾದ್ಯ, ಅದನ್ನು ಎರಡೂ ಕೈಗಳು ಒಟ್ಟಿಗೆ ಬಾರಿಸುತ್ತದೆ

Example : ಯಾವಾಗ ಗುರು ಜಾಕೀರ್ ಹುಸೇನರ ಬೆರಳುಗಳು ತಬಲದ ಮೇಲೆ ನರ್ತಿಸಲು ಪ್ರಾರಂಭಿಸುತ್ತದೆಯೋ ಆಗ ಶೋತ್ರುಗಳು ವಾಹ್-ವಾಹ್ ಎಂದು ಏಳಲು ಪ್ರಾರಂಭಿಸುತ್ತಾರೆ ಅಥವಾ ಅದನ್ನು ಆನಂದಿಸುತ್ತಾರೆ.

Synonyms : ತಬಲಾ


Translation in other languages :

ताल देने का एक वाद्य, जिसमें दो बाजे एक साथ बजते हैं।

जब उस्ताद ज़ाकिर हुसैन की अंगुलियाँ तबले पर थिरकने लगती हैं तो श्रोता वाह-वाह कह उठता है।
तबला

A small drum with one head of soft calfskin.

tabor, tabour