Meaning : ಒಂದಲ್ಲಾ ಒಂದು ವಿಷಯವಾಗಿ ಮನದಲ್ಲಿ ಉಂಟಾಗುವ ಯಾವುದೇ ವಸ್ತು ಸಂಗತಿಯ ಬಗೆಗಿನ ತಪ್ಪು ತಿಳಿವು
Example :
ಅವರನ್ನು ಬೇಟಿಯಾಗುವ ಮುಂಚೆ ನನ್ನ ಬಗ್ಗೆ ಅವರು ತಪ್ಪು_ತಿಳುವಳಿಕೆ ಹೊಂದಿದ್ದರು. ಅವಳ ಜತೆಗಿನ ಸ್ನೇಹ ಸಂಬಂಧವನ್ನು ಜನ ತಪ್ಪು_ಗ್ರಹಿಸಿದ್ದಾರೆ.
Synonyms : ತಪ್ಪು ಗ್ರಹಿಕೆ, ತಪ್ಪು ತಿಳುವಳಿಕೆ, ದೋಷ
Translation in other languages :
An understanding of something that is not correct.
He wasn't going to admit his mistake.Meaning : ತಿಳಿಯದೆ ಆದಂತಹ ತಪ್ಪು
Example :
ನನ್ನ ತಪ್ಪನ್ನು ಕ್ಷಮಿಸು ತಂಗಿ.
Synonyms : ಅನುಚಿತ ಮಾಡು, ಅಯೋಗ್ಯ ವ್ಯವಹಾರ, ತಪ್ಪುಗಳು, ತಪ್ಪುಮಾಡುವುದು
Translation in other languages :