Meaning : ಯಾವುದೋ ಒಂದು ಕಟ್ಟಿ ಹಾಕಿದ ಅಥವಾ ಸಿಲುಕಿದ ವಸ್ತುವನ್ನು ಬೇರೆ ಮಾಡುವ ಪ್ರಕ್ರಿಯೆ
Example :
ಮೀನು ಬಲೆಯಿಂದ ತಪ್ಪಿಸಿಕೊಂಡಿತು.
Synonyms : ತಪ್ಪಿಸು
Translation in other languages :
किसी बँधी या फँसी हुई वस्तु का अलग होना।
मछली जाल से छूट गई।