Meaning : ಯಾವುದು ಸರಿಯಾಗಿಲ್ಲವೋ
Example :
ಅಶುದ್ಧವಾದ ವಾಕ್ಯಗಳನ್ನು ಶುಬ್ಧಗೊಳಿಸಿ ಬರೆಯಿರಿ.
Synonyms : ಅಶುದ್ಧವಾದ, ಅಶುದ್ಧವಾದಂತ, ಅಶುದ್ಧವಾದಂತಹ, ತಪ್ಪಾದ, ತಪ್ಪಾದಂತ, ಸರಿಯಲ್ಲದ್ದು, ಸರಿಯಾಗಿಲ್ಲದ, ಸರಿಯಾಗಿಲ್ಲದಂತ, ಸರಿಯಾಗಿಲ್ಲದಂತಹ
Translation in other languages :