Copy page URL Share on Twitter Share on WhatsApp Share on Facebook
Get it on Google Play
Meaning of word ತಪಸ್ಸು from ಕನ್ನಡ dictionary with examples, synonyms and antonyms.

ತಪಸ್ಸು   ನಾಮಪದ

Meaning : ಅದು ಕಷ್ಟಕರವಾದ ಧಾರ್ಮಿಕ ಕ್ರಿಯೆ ವ್ರತ ನಿಯಮಾದಿಗಳಿಂದ ದೇಹವನ್ನು ದಂಡಿಸುತ್ತ ಧ್ಯಾನ ಮಾಡುವುದು

Example : ದಾಸ್ಯ ರತ್ನಾಕರನು ಕಠೋರವಾದ ತಪಸ್ಸಿನಿಂದ ವಾಲ್ಮೀಕಿಯಾದನು.

Synonyms : ತಪ, ತಪಶ್ಚರ್ಯ, ತಪೋವ್ರತ


Translation in other languages :

वे कष्टकर धार्मिक कार्य जो चित्त को भोगविलास से हटाने के लिए किए जाएँ।

दस्यु रत्नाकर कठोर तपस्या से वाल्मीकि बने थे।
जोग, तप, तपश्चरण, तपश्चर्या, तपस, तपसा, तपस्या, तपोव्रत, योग

The prescribed procedure for conducting religious ceremonies.

ritual

Meaning : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ

Example : ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.

Synonyms : ಅಭ್ಯಾಸ, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಾಧನೆ, ಸಿದ್ಧಿ


Translation in other languages :

कोई कार्य सिद्ध करने के लिए किया जाने वाला कठिन परिश्रम।

अर्जुन की साधना ने उसे एक बड़ा धनुर्धर बना दिया।
अध्यवसाय, आकूति, तकरीब, तक़रीब, तप, तपस्या, सतत प्रयत्न, साधना

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry