Copy page URL Share on Twitter Share on WhatsApp Share on Facebook
Get it on Google Play
Meaning of word ತನ್ನ ಇಚ್ಫೆಯಂತೆ from ಕನ್ನಡ dictionary with examples, synonyms and antonyms.

ತನ್ನ ಇಚ್ಫೆಯಂತೆ   ಗುಣವಾಚಕ

Meaning : ಮನಸ್ಸಿಗೆ ಬಂದ ಹಾಗೆ ಮಾಡುವ ಗುಣ

Example : ಈ ಅಧಿಕಾರಿಯು ಕಛೇರಿಯಲ್ಲಿ ತನ್ನ ಇಚ್ಫೆಯಂತೆ ಆಡಳಿತ ನಡೆಸುತ್ತಿದ್ದಾನೆ. ಮಕ್ಕಳು ಮನಬಂದಂತೆ ಕುಣಿದರು. ಗಾಯಕನು ತನಗೆ ತಿಳಿದಂತೆ ಹಾಡಿದ

Synonyms : ತನಗೆ ತಿಳಿದಂತೆ, ಮನಬಂದಂತೆ


Translation in other languages :

जो अपने मन के अनुसार (किया गया) हो।

एक बड़े अधिकारी ने अपने विभाग में कुछ मनमानी नियुक्तियाँ कर दी।
मनमानी नियुक्तियों की जाँच होनी चाहिए।
मनमर्ज़ी, मनमर्जी, मनमानी

Determined by chance or impulse or whim rather than by necessity or reason.

A capricious refusal.
Authoritarian rulers are frequently capricious.
The victim of whimsical persecutions.
capricious, impulsive, whimsical