Copy page URL Share on Twitter Share on WhatsApp Share on Facebook
Get it on Google Play
Meaning of word ತದ್ವತ್ from ಕನ್ನಡ dictionary with examples, synonyms and antonyms.

ತದ್ವತ್   ಕ್ರಿಯಾವಿಶೇಷಣ

Meaning : ಯಾವುದೇ ವಿಷಯ, ಘಟನೆ, ಇಲ್ಲವೇ ಮಾತುಗಳು ಯಾವುದೇ ವ್ಯತ್ಯಾಸವಿಲ್ಲದೆ ಮತ್ತೆ ಘಟಿಸುವ ರೀತಿ

Example : ಇಲ್ಲಿಯೂ ಅದೇ ತರಹದ ಮೂರ್ತಿಯಿದೆ.

Synonyms : ಅದೇ ತರಹ, ಅದೇ ರೀತಿ, ಇದ್ದದು ಇದ್ದ ಹಾಗೆ, ಹಾಗೆನೇ, ಹಾಗೆಯೇ


Translation in other languages :

पूरी तरह से उस रूप में ही।

यह मूर्ति भी हूबहू गाँववाली मूर्ति के जैसी ही है।
प्रतिरूपतः, हू-ब-हू, हूबहू

Indicating exactness or preciseness.

He was doing precisely (or exactly) what she had told him to do.
It was just as he said--the jewel was gone.
It has just enough salt.
Properly speaking, all true work is religion..
exactly, just, precisely, properly

Meaning : ಯಾವುದಾದರೊಂದು ನಿಯಮ, ಘಟನೆ, ವಸ್ತುವಿನ ತರಹವೇ ಇಲ್ಲವೇ ಅದಕ್ಕನುಗುಣವಾಗಿಯೇ ಇನ್ನೊಂದು ನಿಯಮ, ಘಟನೆ, ವಸ್ತುವಿನ ಸಂಬಂಧ ಸೂಚಿಸುವ ಕ್ರಿಯಾವಿಶೇಷಣ

Example : ನನ್ನ ಹೊಸ ಮನೆ ನಿಮ್ಮ ಮನೆಯ ಹಾಗೆನೇ ಇದೆ.

Synonyms : ಅದೇ ತರಹ, ಇದೇ ತರಹ, ಹಾಗೆ, ಹಾಗೆನೇ, ಹಾಗೆಯೇ


Translation in other languages :

उस प्रकार।

यह घर ठीक वैसे बनना चाहिए जैसे मैं चाहता हूँ।
इव, उस तरह, उसी तरह, वैसा, वैसे

In the way indicated.

Hold the brush so.
Set up the pieces thus.
so, thus, thusly

Meaning : ಇದ್ದದ್ದು ಇದ್ದ ಹಾಗೆ

Example : ರಾಮು ಅವರಿಬ್ಬರ ಜಗಳವನ್ನು ಇದ್ದದ್ದು ಇದ್ದ ಹಾಗೆ ಹೇಳಿ ತೋರಿಸಿದ.

Synonyms : ಇದ್ದದ್ದು ಇದ್ದ ಹಾಗೆ, ಮಕ್ಕಿಕಾಮಕ್ಕಿ, ಯಥಾವತ್, ಯಥಾವತ್ತಾಗಿ, ಹೇಗಿದೆಯೋ ಹಾಗೆ


Translation in other languages :

बिना फेर बदल किए या पहले जैसा या जैसा पहले था वैसा।

कपड़े को संदूक में ज्यों का त्यों रख दो।
उसने अपने सहपाठी की उत्तर पुस्तिका से ज्यों की त्यों नकल की।
जैसे का तैसा, ज्यों का त्यों, यथापूर्व, यथावत, यथावत्, वैसे का वैसा