Meaning : ಭಯ ಮುಂತಾದವುಗಳಿಂದಾಗಿ ದೇಹದಲ್ಲಿ ಉಂಟಾಗುವ ಭಯ ಮಿಶ್ರಿತ ಕಂಪನ
Example :
ಉಗ್ರವಾದಿಯನ್ನು ನೋಡಿದ ಮೋಹನನು ಥರಥರನೆ_ನಡುಗಿದನು.
Synonyms : ಕಂಪಿಸು, ಥರಥರನೆ ನಡುಗು
Translation in other languages :
क्रोध, भय आदि के कारण काँपने लगना।
उग्रवादी को देखते ही सोहन का शरीर थरथराने लगा।