Copy page URL Share on Twitter Share on WhatsApp Share on Facebook
Get it on Google Play
Meaning of word ತಣಿಸು from ಕನ್ನಡ dictionary with examples, synonyms and antonyms.

ತಣಿಸು   ಕ್ರಿಯಾಪದ

Meaning : ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ

Example : ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.

Synonyms : ಆರಿಸು, ತಣ್ಣಗಾಗಿಸು


Translation in other languages :

तपी हुई वस्तु विशेषकर धातुओं को पानी या अन्य तरल पदार्थ में डालकर ठंडा करना।

लोहार औजार बुझा रहा है।
बुझाना

Cause to heat and crumble by treatment with water.

Slack lime.
slack, slake

Meaning : ಚೂರಿ, ಕತ್ತಿ ಮೊದಲಾದ ಶಸ್ತ್ರಗಳನ್ನು ಯಾವುದಾದರು ತೆಳುವಾಗಿರುವ ವಿಷ ಪದಾರ್ಥದಲ್ಲಿ ಹಾಕಿ ಅದನ್ನು ತಣಿಸುವ ಪ್ರಕ್ರಿಯೆ

Example : ಭೇಟೆಗಾರನು ಭೇಟೆಯಾಡುವುದಕ್ಕಾಗಿ ಶಸ್ತ್ರಗಳನ್ನು ವಿಷದಲ್ಲಿ ಅದ್ದಿದ್ದಾನೆ.

Synonyms : ಅದ್ದು


Translation in other languages :

छुरी,तलवार आदि शस्त्रों के फलों को तपाकर किसी विषैले तरल पदार्थ में डालना ताकि फल पर जहर की परत चढ़ जाए।

शिकारी आखेट करने के लिए शस्त्रों को जहर में बुझा रहा है।
बुझाना