Copy page URL Share on Twitter Share on WhatsApp Share on Facebook
Get it on Google Play
Meaning of word ತಡೆಯಲಾಗದ from ಕನ್ನಡ dictionary with examples, synonyms and antonyms.

ತಡೆಯಲಾಗದ   ಗುಣವಾಚಕ

Meaning : ಪ್ರಬಲವಾದ ಒತ್ತಾಸೆ

Example : ಅದಮ್ಯವಾದ ಒತ್ತಾಸೆ ಕೆಲವುಬಾರಿ ದಾರಿ ತಪ್ಪಿಸುತ್ತದೆ.

Synonyms : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯವಾದ, ಅದಮ್ಯವಾದಂತ, ಅದಮ್ಯವಾದಂತಹ, ತಡೆಯಲಾಗದಂತ, ತಡೆಯಲಾಗದಂತಹ


Translation in other languages :

जो बहुत ही प्रबल या उग्र हो।

लंका युद्ध के दौरान बानरी सेना ने अदम्य साहस का परिचय दिया।
अदम्य

Impossible to subdue.

indomitable, never-say-die, unsubduable

Meaning : ಯಾವುದೋ ಒಂದನು ತಡೆದಿಲ್ಲ ಅಥವಾ ಹೋಗಲಾಡಿಸಿಲ್ಲ ಅಥವಾ ನಿವಾರಿಸಲ್ಲದಂತಹ

Example : ಅನಿವಾರಿತ ಭ್ರಷ್ಟಚಾರ ವರ್ಷಗಳಿಂದ ನಡೆದುಕೊಂಡು ಹೋಗುತ್ತಿದೆ.

Synonyms : ಅನಿವಾರಿತ, ಅನಿವಾರಿತವಾದ, ಅನಿವಾರಿತವಾದಂತ, ಅನಿವಾರಿತವಾದಂತಹ, ತಡೆಯಲಾಗದಂತ, ತಡೆಯಲಾಗದಂತಹ, ಹೋಗಲಾಡಿಸದ, ಹೋಗಲಾಡಿಸದಂತ, ಹೋಗಲಾಡಿಸದಂತಹ


Translation in other languages :

बिना रोका या हटाया हुआ या निवारण न किया हुआ।

अनिवारित भ्रष्टाचार सुरसा की तरह बढ़ता चला जा रहा है।
अनिवारित, अयमित, अवारित

Not restrained or controlled.

Unbridled rage.
An unchecked temper.
Ungoverned rage.
unbridled, unchecked, uncurbed, ungoverned

Meaning : ಯಾವುದೋ ಒಂದನ್ನು ಸುಲಭವಾಗಿ ನಿಲ್ಲಿಸಲು ಅಥವಾ ತಡೆಯಲು ಆಗದೇ ಹೋಗುವುದು

Example : ಈ ತಡೆಯಲಾಗದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕಾಗಿ ಬಂದಿದೆ.

Synonyms : ತಡೆಯಲಾಗದಂತ, ತಡೆಯಲಾಗದಂತಹ, ನಿವಾರಿಸಲಿಕ್ಕಾಗದ, ನಿವಾರಿಸಲಿಕ್ಕಾಗದಂತ, ನಿವಾರಿಸಲಿಕ್ಕಾಗದಂತಹ


Translation in other languages :

जो आसानी से रोका या हटाया न जा सके।

इस दुनिर्वार्य परिस्थिति का मुक़ाबला धैर्य के साथ करना होगा।
दुरवार, दुर्निवार, दुर्निवार्य, दुर्निवार्य्य

Meaning : ಯಾವುದೋ ಒಂದನ್ನು ತಡೆಯಲು ಆಗುವುದಿಲ್ಲವೋ

Example : ಸಾವನ್ನು ತಡೆಯಲಾಗದು.

Synonyms : ತಡೆಯಲಾಗದಂತ, ತಡೆಯಲಾಗದಂತಹ, ನಿಲ್ಲಿಸಲಾಗದ, ನಿಲ್ಲಿಸಲಾಗದಂತ, ನಿಲ್ಲಿಸಲಾಗದಂತಹ


Translation in other languages :

जो रोका न जा सके।

मृत्यु अनवग्रह है।
अनवग्रह

Not capable of being stopped.

As unstoppable as the wind.
unstoppable

Meaning : ನಿಯಂತ್ರಿಸಲಾರದ ಮನಸ್ಸಿನ ಭಾವನೆ ಅಥವಾ ಇನ್ನಾವುದೇ ಸಂಗತಿ

Example : ನನ್ನ ಮನಸ್ಸಿಗೆ ಅದಮ್ಯ ಸಂತೋಷವಾಯಿತು.

Synonyms : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯ, ಅದಮ್ಯವಾದ, ಅದಮ್ಯವಾದಂತ, ಅದಮ್ಯವಾದಂತಹ, ತಡೆಯಲಾಗದಂತ, ತಡೆಯಲಾಗದಂತಹ, ದುನರ್ಗ್ರಾಹ್ಯ, ದುನರ್ಗ್ರಾಹ್ಯವಾದ, ದುನರ್ಗ್ರಾಹ್ಯವಾದಂತ, ದುನರ್ಗ್ರಾಹ್ಯವಾದಂತಹ


Translation in other languages :

जो वश में न आ सके।

मन अवश्य नहीं है,इसे ध्यान,योग आदि द्वारा वश में किया जा सकता है।
अवश्य

Impossible to repress or control.

An irrepressible chatterbox.
Uncontrollable laughter.
irrepressible, uncontrollable