Meaning : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ
Example :
ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.
Synonyms : ಅಂಕುಶ, ಅಂಕೆ, ನಿಗ್ರಹ, ನಿಯಂತ್ರಣ, ಲಗಾಮು, ಸಂಯಮ, ಹತೋಟಿ, ಹಿಡಿತ
Translation in other languages :
The act of keeping something within specified bounds (by force if necessary).
The restriction of the infection to a focal area.Meaning : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ
Example :
ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.
Synonyms : ಅಡಚನೆ, ಅಡೆತಡೆ, ಅಡ್ಡಿ, ಕಷ್ಟ, ತೊಂದರೆ, ತೊಡಕು, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು, ಹಾನಿ
Translation in other languages :
Any structure that makes progress difficult.
impediment, impedimenta, obstructer, obstruction, obstructorMeaning : ಅಡ್ಡಿ ಅಥವಾ ಅಡಚಣೆಯನ್ನು ಮಾಡು
Example :
ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.
Synonyms : ಅಡಚಣೆ ಮಾಡು, ಅಡ್ಡಿ ಮಾಡು, ನಿಲ್ಲಿಸು, ಮುಚ್ಚು
Translation in other languages :
Meaning : ಬಂಧನಗೊಳಿಸುವುದು ಅಥವಾ ನಿರ್ಭಂದವನ್ನು ಹೇರುವುದು
Example :
ತಾಯಿಯು ಮಕ್ಕಳು ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಡೆದಳು.
Synonyms : ಅಡ್ಡಿಮಾಡು, ನಿರೋಧಿಸು, ನಿರ್ಭಂದಿಸು, ನಿಲ್ಲಿಸು, ನಿಷೇಧಿಸು
Translation in other languages :
Meaning : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ
Example :
ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.
Synonyms : ಗಂಟು ಬೀಳು, ಗಂಟುಬೀಳು, ನಿಂತು ಹೋಗು, ನಿಂತುಹೋಗು, ನಿಲ್ಲು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿ ಬೀಳು, ಸಿಕ್ಕಿಬೀಳು
Translation in other languages :
गति में अवरोध उत्पन्न होना।
चलते-चलते अचानक मेरी मोटरसाइकिल रुक गई।Meaning : ಯಾವುದಾದರು ಚಲನೆಯಲ್ಲಿರುವ ಕಾರ್ಯ ಮಧ್ಯದಲ್ಲಿಯೇ ನಿಂತು ಹೋಗು ಅಥವಾ ಮುಂದೆ ಸಾಗದೆ ಇರು
Example :
ಕೆಲಸವೆಲ್ಲಾ ನಿಂತು ಹೋಗಿದೆ.ಗಾಡಿಯು ನಿಂತುಹೋಗಿದೆ.
Synonyms : ಅಡ್ಡಿಯಾಗು, ನಿಂತುಹೋಗು, ನಿಲ್ಲು, ಬಂದಾಗು
Translation in other languages :
किसी चलते हुए कार्य आदि का बीच में बंद हो जाना या आगे न बढ़ना।
काम-धंधा सब रुक गया है।Meaning : ಯಾವುದೋ ಒಂದು ವಸ್ತುವನ್ನು ಮಧ್ಯದಲ್ಲಿ ತಂದಿಟ್ಟು ತಡೆಯುವ ಪ್ರಕ್ರಿಯೆ
Example :
ನಾನು ನಡೆದುಕೊಂಡು ಹೋಗುವಾಗ ಅವನು ರಸ್ತೆಯ ಮೇಲೆ ಲಾಠಿ ಹಾಕಿ ತಡೆದ.
Synonyms : ಅಡ್ಡಿಪಡಿಸು, ತಡೆಯೊಡ್ಡು
Translation in other languages :