Meaning : ಯಾವುದು ಕಡಿಮೆಯಾಗುತ್ತಿದೆಯೋ ಅಥವಾ ಇಳಿಯುತ್ತಿದೆಯೋ
Example :
ಇವರಿಬ್ಬರ ನಡುವೆ ತಗ್ಗುತ್ತಿರುವ ಆತ್ಮೀಯತೆಯನ್ನು ನೋಡಿ ನಾನು ವಿಚಲಿತನಾದೆನು.
Synonyms : ಅವನತಿಯ, ಅವನತಿಹೊಂದಿದ, ಅವನತಿಹೊಂದುವಂತ, ಅವನತಿಹೊಂದುವಂತಹ, ಇಳಿತದ, ಇಳಿತಹೊಂದಿದ, ಇಳಿತಹೊಂದುವ, ಇಳಿತಹೊಂದುವಂತಹ, ಕಡಿಮೆಯಾಗುತ್ತಿರುವ, ಕಡಿಮೆಯಾಗುವಂತಹ, ಕಡಿಮೆಯಾದಂತಹ, ತಗ್ಗಿದಂತಹ, ತಗ್ಗುತ್ತಿರುವ
Translation in other languages :
जो कम हो रहा हो या नीचे जा रहा हो।
उन दोनों के बीच घटते अपनेपन से मैं विचलित हुआ।Becoming less or smaller.
decreasing