Copy page URL Share on Twitter Share on WhatsApp Share on Facebook
Get it on Google Play
Meaning of word ತಗ್ಗಾದ from ಕನ್ನಡ dictionary with examples, synonyms and antonyms.

ತಗ್ಗಾದ   ಗುಣವಾಚಕ

Meaning : ಸಮತಟ್ಟಾದ ಪ್ರದೇಶಕ್ಕಿಂತ ಕೆಳಗಿರುವುದು ಅಥವಾ ಎತ್ತರದ ಪದೇಶದಲ್ಲಿ ಅದಕ್ಕಿಂತ ತೀರಾ ಕೆಳಗಿನ ಪ್ರದೇಶವನ್ನು ಗುರುತಿಸುವುದು

Example : ಬಾರಿ ಮಳೆಯಿಂದಾಗಿ ಕೆಳಗಿನ ಮನೆಗಳೆಲ್ಲಾ ನೀರಿನಿಂದ ಜಲಾವೃತವಾಗಿವೆ.

Synonyms : ಕೆಳಗಿನ, ಕ್ಷುದ್ರ


Translation in other languages :

जिसके तल से उसके आसपास का तल ऊँचा हो या जो कुछ उतार या गहराई में हो।

नंदा देवी एवरेस्ट की अपेक्षा नीचा शिखर है।
अतुंग, अनुच्च, अनुन्नत, अनुन्नत्त, अनूर्ध्व, निभृत, निम्न, नीचा

Of relatively low or level country.

lowland

Meaning : ಕೆಳಗಡೆ ಇರುವಿಕೆ ಅಥವಾ ಕೆಳಗಿನ ಅಥವಾ ಕೆಳಗಿನ ಅವಸ್ಥೆ, ಪದ, ಸ್ಥಿತಿ

Example : ಈ ಬಾಗಿಲಿನ ಕೆಳಗಿನ ಭಾಗ ಮುರಿದಿದೆ. ಊರಿನ ತಗ್ಗಾದ ಪ್ರದೇಶದಲ್ಲಿ ಮನೆಗಳಲ್ಲಿ ಮಳೆ ನೀರು ತುಂಬಿದೆ.

Synonyms : ಕೆಳಗಿನ


Translation in other languages :

अवस्था, पद, स्थिति आदि के विचार से निम्न स्तर पर या नीचे होने वाला या नीचे का।

इस किवाड़ का निचला हिस्सा सड़ गया है।
अवम, निचला

Situated at the bottom or lowest position.

The bottom drawer.
bottom