Copy page URL Share on Twitter Share on WhatsApp Share on Facebook
Get it on Google Play
Meaning of word ತಗಾದೆ from ಕನ್ನಡ dictionary with examples, synonyms and antonyms.

ತಗಾದೆ   ನಾಮಪದ

Meaning : ಯಾರೋ ಒಬ್ಬಗೆ ಅಧಿಕಾರ ರೂಪದಲ್ಲಿ ದೃಡವಾಗಿ ಹಲವಾರು ಸವಲತ್ತುಗಳನ್ನು ನಮಗೆ ನೀಡಬೇಕೆಂದು ಹೇಳುವುದು

Example : ಕಾರ್ಮಿಕರ ಕೋರಿಕೆ ಪೂರ್ತಿಯಾಗದ ಕಾರಣ ಅವರು ಸತ್ಯಾಗ್ರಹ ಮಾಡಲು ಪ್ರಾರಂಭಸಿದರು.

Synonyms : ಕೋರಿಕೆ, ಬೇಡಿಕೆ, ವರಾತ, ಹಕ್ಕೊತ್ತಾಯ


Translation in other languages :

किसी से आधिकारिक रूप में या दृढ़तापूर्वक यह कहने की क्रिया कि हमें अमुक-अमुक सुविधाएँ मिलनी चाहिए।

मजदूरों की माँग पूरी न होने पर वे हड़ताल करने लगे।
माँग, मांग

The act of demanding.

The kidnapper's exorbitant demands for money.
demand

Meaning : ಸಾಲ ಕೊಟ್ಟವನಿಗೆ ತಮ್ಮ ಹಣ ಹಿಂದಿರುಗಿಸುವಂತೆ ಪದೇ-ಪದೇ ಕೇಳುವ ಕ್ರಿಯೆ

Example : ಎಷ್ಟು ತಗಾದೆ ಮಾಡಿದರೂ ಅವನು ನನ್ನ ಹಣ ಹಿಂದಿರುಗಿಸುತ್ತಿಲ್ಲ.


Translation in other languages :

किसी से अपना प्राप्य धन पाने या आवश्यक कार्य करने के लिए फिर से कहने या स्मरण कराने की क्रिया।

कई बार तकाजा करने के बावजूद उसने मेरा पैसा नहीं दिया।
तक़ाज़ा, तकाजा, तगादा