Copy page URL Share on Twitter Share on WhatsApp Share on Facebook
Get it on Google Play
Meaning of word ತಗಲು from ಕನ್ನಡ dictionary with examples, synonyms and antonyms.

ತಗಲು   ಕ್ರಿಯಾಪದ

Meaning : ಒಂದು ವಸ್ತು ಇನ್ನೊಂದು ವಸ್ತುವನ್ನು ಸ್ಪರ್ಶಿಸು

Example : ಹೋಗುತ್ತಿರುವಾಗ ನನ್ನ ಕೈ ವಿದ್ಯುತ್ ಕಂಬಕ್ಕೆ ತಗುಲಿತು.

Synonyms : ತಾಗು, ಮುಟ್ಟು, ಸ್ಪರ್ಶಿಸು


Translation in other languages :

एक वस्तु का दूसरी वस्तु से स्पर्श होना।

चलते-चलते मेरा हाथ बिजली के खम्भे से छू गया।
छुआना, छुवाना, छूना, लगना

Meaning : ಯಾವುದೇ ವಾಹನ ಅಥವಾ ವ್ಯಕ್ತಿಯು ಒಂದು ಸ್ಥಾನದಿಂದ ಬೇರೆ ಸ್ಥಾನಕ್ಕೆ ಹೋಗಲು ಸಮಯದ ವ್ಯತ್ಯಾಸವಾಗುವುದು

Example : ನಾನು ಮನೆಗೆ ತಲುಪಲು ಸುಮಾರು ಒಂದು ಗಂಟೆ ತಗಲುವುದು


Translation in other languages :

किसी वाहन या व्यक्ति के एक स्थान से दूसरे तक पहुँचने के लिए समय का व्यतीत होना।

मुझे घर पहुँचने में एक घंटा लगेगा।
लगना

Require (time or space).

It took three hours to get to work this morning.
This event occupied a very short time.
occupy, take, use up