Copy page URL Share on Twitter Share on WhatsApp Share on Facebook
Get it on Google Play
Meaning of word ತಂಪು ಪಾನೀಯ from ಕನ್ನಡ dictionary with examples, synonyms and antonyms.

ತಂಪು ಪಾನೀಯ   ನಾಮಪದ

Meaning : ಬಾದಾಮಿ, ಗಸಗಸೆ, ಗೋಡಂಬಿ ಬೀಜ ಮೊದಲಾದವುಗಳನ್ನು ಪುಡಿ ಮಾಡಿ ಹಾಲು, ಸಕ್ಕರೆ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಒಂದು ಪೇಯ ಪದಾರ್ಥ

Example : ಬೇಸಿಗೆಯ ದಿನಗಳಲ್ಲಿ ತಂಪು ಪೇಯಗಳನ್ನು ಕುಡಿಯುವುದು ಒಳ್ಳೆಯದು.

Synonyms : ತಂಪು ಪೇಯ


Translation in other languages :

बादाम,खसखस,ककड़ी के बीज आदि पीसकर उसमें दूध,शक्कर आदि मिलाकर बनाया हुआ एक पेय पदार्थ।

गर्मी के दिनों में ठंडाई पीनी चाहिए।
ठंडाई, ठंढाई

Any liquid suitable for drinking.

May I take your beverage order?.
beverage, drink, drinkable, potable

Meaning : ತಣ್ಣಗಿರುವ ಅಥವಾ ತಂಪಾಗಿರುವ ರಸ ಅಥವಾ ಪೇಯ

Example : ಚಹಾ ಕುಡಿಯುವುದಕ್ಕಿಂತ ತಂಪು ಪಾನೀಯ ಕುಡಿಯುವುದು ಒಳ್ಳೆಯದು.

Synonyms : ತಣ್ಣಗಿನ ಪೇಯ, ತಣ್ಣನೆ ರಸ


Translation in other languages :

वह पेय पदार्थ जो ठंडा हो या बर्फ आदि डालकर ठंडा बनाया हुआ पेय।

वह चाय की जगह पर शीतल पेय पीना ही पसंद करता है।
ठंडा, ठंडा पेय, ठंढा, ठण्डा, ठण्डा पेय, ठण्ढा, ठन्डा, ठन्ढा, शीतल पेय

Any liquid suitable for drinking.

May I take your beverage order?.
beverage, drink, drinkable, potable