Meaning : ಯಾವುದೇ ವಸ್ತುವನ್ನು ಸುರಕ್ಷಿತವಾಗಿ ಇಡಲು ಅದನ್ನು ತಣ್ಣಗೆ ಮಾಡುವ ಕ್ರಿಯೆ
Example :
ಶೀತಲೀ ಕರಣದಿಂದ ಐಸ್ ಕ್ರೀಮ್ ಮಾಡುವರು
Synonyms : ತಣ್ಣಗಾದ, ತಣ್ಣನೆಯ, ಶೀತಲೀಕರಣ
Translation in other languages :
The process of cooling or freezing (e.g., food) for preservative purposes.
infrigidation, refrigeration