Subscribe
URL of the page has been copied to clipboard.
Meaning : ಲೋಹದ ತೆಳುವಾದ ಎಳೆ
Example : ಅದು ದೂರವಾಣಿಯ ತಂತಿ.
Synonyms : ತಾರು
Translation in other languages :हिन्दी English
धातु को खींचकर बनाया हुआ तंतु।
Ligament made of metal and used to fasten things or make cages or fences etc.
Meaning : ಲೋಹ ತಂತಿಗಳ ಮೂಲಕ ವಿದ್ಯುತ್ತಿನ ಸಹಾಯದಿಂದ ವಾರ್ತೆಗಳನ್ನು ಕಳುಹಿಸುವುದು
Example : ಹಳ್ಳಿಯಿಂದ ನನಗೆ ಟೆಲಿಗ್ರಾಮ್ ಬಂದಿದೆ.
Synonyms : ಟೆಲಿಗ್ರಾಮ್
धातु तंतु द्वारा बिजली की सहायता से भेजा जाने वाला समाचार।
A message transmitted by telegraph.
Install App