Meaning : ಶಿಬಿರವನ್ನು ನಡೆಸುವ ಸ್ಥಳ
Example :
ಶಿಬಿರ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತಿದೆ.
Synonyms : ಡೇರೆ, ತಂಗು, ತಂಗುವ-ಸ್ಥಳ, ಬೀಡಾರ, ಶಿಬಿರ, ಶಿಬಿರ ಸ್ಥಳ, ಶಿಬಿರ-ಸ್ಥಳ
Translation in other languages :
वह स्थान जहाँ शिविर लगाए जाते हैं।
शिविर-स्थल की सफाई हो रही है।A site where people on holiday can pitch a tent.
bivouac, campground, camping area, camping ground, camping site, campsite, encampmentMeaning : ಯಾತ್ರೆ ಮಾಡುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಉಳಿದುಕೊಳ್ಳುವ ಸ್ಥಾನ
Example :
ಸಂಧ್ಯಾ ವೇಳೆಯಷ್ಟರಲ್ಲಿ ನಾವು ನಮ್ಮ ತಂಗುವ ಸ್ಥಳವನ್ನು ತಲುಪುತ್ತೇವೆ.
Synonyms : ಇಳಿದುಕೊಳ್ಳುವ ಸ್ಥಳ, ತಂಗುದಾಣ, ಬೀಡು ಬಿಡುವ ಜಾಗ
Translation in other languages :
Meaning : ಸೈನಿಕರು ಬೀಡು ಬಿಡುವ ಸ್ಥಳ
Example :
ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.
Synonyms : ಇಳಿದುಕೊಳ್ಳುವ ಸ್ಥಳ, ಡೇರೆ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ, ಶಿಬಿರ
Translation in other languages :
Temporary living quarters specially built by the army for soldiers.
Wherever he went in the camp the men were grumbling.Meaning : ಯಾವುದೋ ವಿಶೇಷ ಕಾರಣದಿಂದ ನಿಲ್ಲುವ ಅಥವಾ ಇಳಿದುಕೊಳ್ಳುವ ಜಾಗ
Example :
ಇದು ಹದಿನಾರು ಭಿಕಾರಿಗಳು ನಿಲೆಸಿರುವ ಬಿಡಾರ.
Synonyms : ಇಳುದುಕೊಳ್ಳುವ ಸ್ಥಳ, ನೆಲೆಸುವ ಸ್ಥಳ, ಬಿಡಾರ
Translation in other languages :