Meaning : ಯಾತ್ರೆ ಮಾಡುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಉಳಿದುಕೊಳ್ಳುವ ಸ್ಥಾನ
Example :
ಸಂಧ್ಯಾ ವೇಳೆಯಷ್ಟರಲ್ಲಿ ನಾವು ನಮ್ಮ ತಂಗುವ ಸ್ಥಳವನ್ನು ತಲುಪುತ್ತೇವೆ.
Synonyms : ಇಳಿದುಕೊಳ್ಳುವ ಸ್ಥಳ, ತಂಗುವ ಸ್ಥಳ, ಬೀಡು ಬಿಡುವ ಜಾಗ
Translation in other languages :