Copy page URL Share on Twitter Share on WhatsApp Share on Facebook
Get it on Google Play
Meaning of word ಡಿಕ್ಕಿ ಹೊಡೆ from ಕನ್ನಡ dictionary with examples, synonyms and antonyms.

ಡಿಕ್ಕಿ ಹೊಡೆ   ಕ್ರಿಯಾಪದ

Meaning : ಜೋರಾಗಿ ಎರಡು ವಸ್ತುಗಳು ತಗಲುವ ಕ್ರಿಯೆ

Example : ಮುಖ್ಯ ಬೀದಿಯಲ್ಲಿ ಟ್ರಕ್ ಹಾಗೂ ಬಸ್ ಒಂದಕ್ಕೊಂದು ಡಿಕ್ಕಿ ಹೊಡೆದವು.

Synonyms : ತಗುಲು, ತಾಕು


Translation in other languages :

चीजों का परस्पर एक दूसरे से ज़ोर से टक्कर खाना।

राजमार्ग पर ट्रक और बस आपस में टकरा गए।
टकराना, टक्कर खाना, भिड़ंत होना, भिड़ना, लड़ना

Meaning : ಭಯಂಕರವಾಗಿ ಬೀಳುವುದು ಅಥವಾ ಡಿಕ್ಕಿ ಹೊಡೆದು ಬೀಳುವ ಪ್ರಕ್ರಿಯೆ

Example : ವಿಮಾನ ನಿಲ್ದಾಣದಲ್ಲಿ ಎರಡು ವಿಮಾನ ಪರಸ್ಪರ ಅಪ್ಪಳಿಸಿದವು.

Synonyms : ಅಪ್ಪಳಿಸು


Translation in other languages :

धमाके से गिरना या टक्कर खाना।

हवाई पट्टी पर एक प्लेन क्रैश हो गया।
क्रैश होना

Fall or come down violently.

The branch crashed down on my car.
The plane crashed in the sea.
crash