Copy page URL Share on Twitter Share on WhatsApp Share on Facebook
Get it on Google Play
Meaning of word ಡವ ಡವ ಶಬ್ದ ಮಾಡು from ಕನ್ನಡ dictionary with examples, synonyms and antonyms.

ಡವ ಡವ ಶಬ್ದ ಮಾಡು   ಕ್ರಿಯಾಪದ

Meaning : ಹೆದರಿಕೆ ಅಥವಾ ಮನಸ್ಸಿನ ಉದ್ವೇಗದಿಂದ ಎದೆ ಬೇಗ ಬೇಗನೆ ಹೊಡೆದುಕೊಳ್ಳು ಅಥವಾ ಎದೆಯ ಬಡಿತ ತೀವ್ರವಾಗುವ ಕ್ರಿಯೆ

Example : ಪೊಲೀಸರು ನೋಡುತ್ತಿದ್ದ ಹಾಗೆಯೇ ಕಳ್ಳನ ಹೃದಯ ಡವ ಡವ ಎಂದು ಹೊಡೆದು ಕೊಳ್ಳುತ್ತಿತ್ತು.

Synonyms : ಡವ ಡವ ಹೊಡೆದುಕೊ


Translation in other languages :

भय, उद्वेग आदि के कारण हृदय की गति का तीव्र होना।

पुलिस को देखते ही चोर का दिल धकधकाने लगा।
धकधकाना, धकपकाना, धगधगाना

Beat rapidly.

His heart palpitated.
flutter, palpitate