Copy page URL Share on Twitter Share on WhatsApp Share on Facebook
Get it on Google Play
Meaning of word ಡಮರುಗ from ಕನ್ನಡ dictionary with examples, synonyms and antonyms.

ಡಮರುಗ   ನಾಮಪದ

Meaning : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ

Example : ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.

Synonyms : ಡಕ್ಕೆ, ನಗಾರಿ, ಭೇರಿ


Translation in other languages :

राजाओं की सवारी के आगे बजनेवाला डंका।

पुराने समय में राजा की सवारी के आगे उनके सेवक गण निशान बजाते हुए चलते थे।
निशान

Meaning : ಚರ್ಮದಿಂದ ಮಾಡಿದ ಒಂದು ಬಗೆಯ ಚರ್ಮವಾದ್ಯ

Example : ರಾಮನು ಡಮರುಗವನ್ನು ಭಾರಿಸುತ್ತಿದ್ದಾನೆ.


Translation in other languages :

चमड़ा मढ़ा हुआ एक छोटा बाजा जो बीच में पतला और दोनों सिरों पर मोटा होता है।

मदारी डमरू बजा रहा था।
डमरू, सूत्रकोण

A musical percussion instrument. Usually consists of a hollow cylinder with a membrane stretched across each end.

drum, membranophone, tympan