Copy page URL Share on Twitter Share on WhatsApp Share on Facebook
Get it on Google Play
Meaning of word ಟ್ಯಾಕ್ಸ್ from ಕನ್ನಡ dictionary with examples, synonyms and antonyms.

ಟ್ಯಾಕ್ಸ್   ನಾಮಪದ

Meaning : ನಿಯಮಿತವಾಗಿ ವಸ್ತು ಅಥವಾ ಸಂಗತಿಯ ಬಳಕೆಗಾಗಿ ತೆರಬೇಕಾದ ಅಥವಾ ಆಯಾ ಆಡಳಿತ ವಲಯವು ನಿಗಧಿಪಡಿಸಿದ ನಿರ್ದಿಷ್ಟ ಹಣ ಅಥವಾ ಇನ್ನಾವುದೇ ರೂಪ

Example : ಮೊಗಲರ ಕಾಲದಲ್ಲಿ ಭಾರತೀಯ ಸಾಮಂತ ಅರಸರಿಂದ ನಾನಾ ವಿಧದ ಕರ ವಸೂಲಿ ಮಾಡುತ್ತಿದ್ದರು.

Synonyms : ಕಂದಾಯ, ಕರ, ತೆರಿಗೆ


Translation in other languages :

वह नियत धन आदि जो किसी व्यक्ति या किसी संपत्ति, व्यापार आदि के काम में से कोई अधिकारिकी अपने लिए लेती है।

मुगलकाल में शासकों और सामंतों द्वारा भारतीय जनता से अनेकों प्रकार के कर वसूल किए जाते थे।
अवक्रय, कर, टैक्स, महसूल, शालिक

Charge against a citizen's person or property or activity for the support of government.

revenue enhancement, tax, taxation