Meaning : ತಲೆಯ ಮೇಲೆ ಹಾಕಿಕೊಳ್ಳುವಂತಹ ಒಂದು ಅರಿವೆ
Example :
ಶ್ಯಾಮನು ಕೆಂಪು ಬಣ್ಣದ ಟೋಪಿಯನ್ನು ಹಾಕಿಕೊಂಡಿದ್ದಾನೆ.
Synonyms : ಕುಲಾಯಿ, ಟೊಪ್ಪಿಗೆ, ಶಿರಸ್ತ್ರಾಣ
Translation in other languages :
A tight-fitting headdress.
capMeaning : ಹೆಣೆದ ಅಥವಾ ಹೊಲಿದು ಸಿದ್ಧಪಡಿಸಿದ ಒಂದು ತರಹದ ದೊಡ್ಡ ಟೋಪಿ
Example :
ಮಿಷ್ಟರ್ ಬಿಲ್ಟನ್ ಅವರು ತಮ್ಮ ಕೋಟಿನ ಬಣ್ಣದ್ದೆ ಟೋಪಿ ಧರಿಸಿರುವುದು ಶೋಭಾಯಮಾನವಾಗಿ ಕಾಣುತ್ತಿದೆ.
Synonyms : ಪರಂಗಿ ಟೋಪಿ, ಹ್ಯಾಟು
Translation in other languages :