Meaning : ನಾಣ್ಯವನ್ನು ಹಾಕಿ ನೀವು ಯಾವುದೇ ಸ್ಥಳಕ್ಕಾದರೂ ಫೋನ್ ಮಾಡಬಹುದಾದ ವ್ಯವಸ್ಥೆ
Example :
ಸರ್ಕಾರ ವಿಕಲಚೇತನರಿಗೆ ಟೆಲಿಫೋನ್ ಬೂತ್ ಗಳನ್ನು ಹಂಚುತ್ತಿದೆ.
Synonyms : ದೂರವಾಣಿ ಗೂಡು
Translation in other languages :
वह निजी दुकान जहाँ पैसा देकर आप किसी जगह पर भी फोन कर सकते हैं।
सरकार विकलांगों को टेलिफोन बूथ बाँट रही है।