Meaning : ಯಾವುದೋ ಒಂದು ಅಥವಾ ಯಾರೋ ಒಬ್ಬರಲ್ಲಿ ಉದ್ವೇಗ ಇಲ್ಲದೆ ಇರುವುದು
Example :
ಉದ್ವೇಗವಿಲ್ಲದ ಜೀವನ ಸುಖದಿಂದ ತುಂಬಿ ತುಳುಕುವುದು.
Synonyms : ಉದ್ವೇಗಮುಕ್ತ, ಉದ್ವೇಗವಿಲ್ಲದ
Translation in other languages :
जिसे या जिसमें तनाव न हो।
तनावमुक्त जीवन सुख से परिपूर्ण होता है।Without strain or anxiety.
Gave the impression of being quite relaxed.