Meaning : ಬಿಸಿಲು ಮತ್ತು ಮಳೆಯಿಂದ ರಕ್ಷಣೆಯನ್ನು ಪಡೆಯಲು ಉಪಯೋಗಿಸುವ ಟಾರು ಬಳಿದ, ನೀರಿಳಿಯದ ಬಟ್ಟೆ
Example :
ಸೋಹನನು ತನ್ನ ಕಾರಿಗೆ ಟಾರ್ಪಾಲಿನ್ ಅನ್ನು ಹೊದ್ದಿಸಿದನು.
Synonyms : ಟಾರುತಟ್ಟು, ಟಾರ್ಪಾಲಿನ್, ತಾಡಪಾಲು
Translation in other languages :
रोगन किया हुआ एक प्रकार का टाट जो धूप और वर्षा से रक्षा के लिए चीज़ों के ऊपर डाला या ताना जाता है।
खलिहान के अनाज को तिरपाल से ढाँककर रखो।