Meaning : ಒಂದು ಜಾಗದಲ್ಲಿ ದುಡ್ಡು ರೂಪಾಯಿ ಮುಂತಾದ ನಾಣ್ಯಗಳನ್ನು ತಯಾರಿಸುತ್ತಾರೆ
Example :
ರಾಜುವಿನ ತಂದೆ ಟಂಕ ಸಾಲೆಯಲ್ಲಿ ಕೆಲಸ ಮಾಡುತ್ತಾರೆ.
Synonyms : ಟಂಕಸಾಲೆ, ಹಣ ತಯಾರಿಸುವ ಸ್ಥಳ
Translation in other languages :
A plant where money is coined by authority of the government.
mint