Subscribe
URL of the page has been copied to clipboard.
Meaning : ಚಿಕ್ಕ ಗುಡಿಸಲು
Example : ಈ ನದಿಯ ದಡದಲ್ಲಿಯೇ ಸಾಧುಬಾಬಾನ ಚಿಕ್ಕ ಗುಡಿಸಲು ಇರುವುದು.
Synonyms : ಕುಟಿ, ಚಿಕ್ಕ ಗುಡಿಸಲು, ಚಿಕ್ಕ-ಗುಡಿಸಲು
Translation in other languages :हिन्दी English
छोटा मठ।
The residence of a religious community.
Meaning : ಮಣ್ಣ ಅಥವಾ ಹುಲ್ಲು ಕಡ್ಡಿ ಮೊದಲಾದವುಗಳಿಂದ ಮಾಡಿರುವಂತಹ ಚಿಕ್ಕ ಮನೆ
Example : ಈ ನದಿಯ ರೀತಿದಲ್ಲಿಯೇ ಬೆಸ್ತರ ಗುಡಿಸಲುಗಳಿವೆ.
Synonyms : ಗುಡಿಸಲು, ಜೋಪಡಿ, ಪರ್ಣಕುಟಿ
मिट्टी या घास-फूस आदि का बना छोटा घर।
Small crude shelter used as a dwelling.
Install App