Copy page URL Share on Twitter Share on WhatsApp Share on Facebook
Get it on Google Play
Meaning of word ಜ್ಞಾಪಿಸಿಕೊ from ಕನ್ನಡ dictionary with examples, synonyms and antonyms.

ಜ್ಞಾಪಿಸಿಕೊ   ನಾಮಪದ

Meaning : ನೆನಪು ಮಾಡಿಕೊಳ್ಳುವ ಕ್ರಿಯೆ

Example : ಗುರೂಜಿಯವರು ಈ ಪಾಠವನ್ನು ನೆನಪು ಮಾಡಿಕೊಳ್ಳಲು ಹೇಳಿದಳು.

Synonyms : ಗ್ಯಪ್ತಿ ಮಾಡಿಕೊ, ನೆನಪು ಮಾಡಿಕೋ, ಸ್ಮರಣೆ ಮಾಡು


Translation in other languages :

याद करने की क्रिया।

गुरूजी ने यह पाठ याद करने के लिए कहा है।
याद करना

Learning so as to be able to remember verbatim.

The actor's memorization of his lines.
committal to memory, memorisation, memorization

ಜ್ಞಾಪಿಸಿಕೊ   ಕ್ರಿಯಾಪದ

Meaning : ಯಾರೋ ಒಬ್ಬರು ಯಾವುದೋ ಒಂದನ್ನು ಜ್ಞಾಪಿಸಿಕೊಳ್ಳುವ ಪ್ರಕ್ರಿಯೆ

Example : ಅಮ್ಮ ನೆನ್ನೆ ನಡೆದ ಘಟನೆಯ ಬಗೆಗೆ ಜ್ಞಾಪಿಸಿಕೊಳ್ಳುತ್ತಿದ್ದಾಳೆ.

Synonyms : ಗೆಪ್ತಿ ಮಾಡಿಕೊ, ನೆನಪಿಸಿಕೊ, ನೆನಪು ಮಾಡಿಕೊ, ನೆನಪು-ಮಾಡಿಕೊ, ಸ್ಮರಣೆಗೆ ತಂದುಕೊ


Translation in other languages :

किसी को कुछ याद या स्मरण कराना।

आप मुझे याद दिलाइगा कि कल सर से मिलना है।
तुम ज़रा अपना दिमाग़ खटखटाओ।
खटखटाना, याद दिलाना, स्मरण कराना, होश दिलाना

Put in the mind of someone.

Remind me to call Mother.
remind