Copy page URL Share on Twitter Share on WhatsApp Share on Facebook
Get it on Google Play
Meaning of word ಜ್ಞಾಪಕ from ಕನ್ನಡ dictionary with examples, synonyms and antonyms.

ಜ್ಞಾಪಕ   ನಾಮಪದ

Meaning : ನೆನಪಿನಲ್ಲಿ ಇಟ್ಟುಕೊಳ್ಳುವ ವ್ಯಕ್ತಿ

Example : ಈ ಅಧಿಕಾರಿಯ ನಿನಪಿನ ಶಕ್ತಿ ತುಂಬಾ ಕಡಿಮೆ ಇದೆ.

Synonyms : ನಿನಪಿನ ಶಕ್ತಿ, ಸ್ಮರಣೆ-ಶಕ್ತಿ, ಸ್ಮೃತಿ-ಶಾಕ್ತಿ


Translation in other languages :

स्मरण रखने की शक्ति।

इस अधिकारी की स्मरण शक्ति बहुत कमज़ोर है।
जहन, ज़हन, ज़िहन, ज़ेहन, जिहन, जेहन, याददाश्त, स्मरण शक्ति, स्मरण-शक्ति, स्मृति

The power of retaining and recalling past experience.

He had a good memory when he was younger.
memory, retention, retentiveness, retentivity

Meaning : ಯಾವುದೋ ನೋಡಿದ, ಕೇಳಿದ ಅಥವಾ ಆಡಿದ ಮಾತುಗಳನ್ನು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾ ಅಥವಾ ಮತ್ತೆ ನೆನೆಯುವ ಕ್ರಿಯೆ

Example : ಈ ಮೊದಲು ನಾನು ನಿಮ್ಮನ್ನು ಎಲ್ಲಿ ನೋಡಿದೆ ಎಂದು ನೆನೆಪೆಗೆ ಬರುತ್ತಿಲ್ಲ

Synonyms : ನೆನಪು, ಸ್ಮರಣೆ, ಸ್ಮೃತಿ


Translation in other languages :

किसी देखी, सुनी या बीती हुई बात का मन में ध्यान रहने या फिर से याद आने की क्रिया या भाव।

मुझे स्मरण नहीं कि मैंने आपको पहले कहाँ देखा था।
अनुबाधन, याद, स्मर, स्मरण

The cognitive processes whereby past experience is remembered.

He can do it from memory.
He enjoyed remembering his father.
memory, remembering