Copy page URL Share on Twitter Share on WhatsApp Share on Facebook
Get it on Google Play
Meaning of word ಜೋಳ from ಕನ್ನಡ dictionary with examples, synonyms and antonyms.

ಜೋಳ   ನಾಮಪದ

Meaning : ಒಂದು ಧಾನ್ಯ

Example : ನಮ್ಮ ಊರಿನಲ್ಲಿ ಜೋಳ, ಸಜ್ಜೆ ಮುಂತಾದ ಬೆಳೆಗಳನ್ನು ಬೆಳೆಯುವರು

Synonyms : ಗೋವಿನ ಜೋಳ, ಮುಸುಕಿನ ಜೋಳ, ಮೆಕ್ಕೆ ಜೋಳ


Translation in other languages :

एक अन्न।

ज्वार, बाजरा आदि मोटे अन्न के अंतर्गत आते हैं।
इक्षुपात्रा, जवार, जुंडी, जुआर, जुन्हरी, जुवार, ज्वार, रक्तजूर्ण

Small seed of any of various annual cereal grasses especially Setaria italica.

millet

Meaning : ಒಂದು ದಪ್ಪದಾದ ಕಾಳುಧನ್ಯವನ್ನು ಆಹಾರ ರೂಪದಲ್ಲಿ ಬಳಸುವರು

Example : ಸೋಹನ್ ಜೋಳದ ಹಿಟ್ಟಿನ ರೋಟ್ಟಿಯನ್ನು ತಿನ್ನಲು ಇಷ್ಟಪಡುವನು


Translation in other languages :

एक मोटा अनाज जो खाने के काम आता है।

सोहन मक्के के आटे की रोटी खाना पसंद करता है।
इक्षुपात्रा, मकई, मक्का, मक्की

The dried grains or kernels or corn used as animal feed or ground for meal.

corn

Meaning : ಜೋಳದ ಗಿಡವನ್ನು ಗೆಡ್ಡ ಸಮೇತ ಕತ್ತರಿಸಿ ಪ್ರಾಣಿಗಳಿಗೆ ತಿನ್ನಲು ನೀಡುತ್ತಾರೆ

Example : ಅವನು ಜೋಳದ ಕಡ್ಡಿಗಳನ್ನು ಎತ್ತಿಗೆ ತಿನ್ನಲು ಹಾಕಿದ.


Translation in other languages :

ज्वार का पौधा जिसकी कुट्टी काटकर चौपायों को खिलाई जाती है।

वह बैल को करबी खिला रहा है।
करबी