Subscribe
URL of the page has been copied to clipboard.
Meaning : ತೂಗುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
Example : ರಾಮನು ತೂಗುವ ಕೆಲಸವನ್ನು ಮಮತಾಳಿಂದ ಮಾಡಿಸಿದನು.
Synonyms : ಉಯ್ಯಾಲೆಯಾಡಿಸು, ಜೋಕಾಲಿಯಾಡಿಸು, ತೂಗು
Translation in other languages :हिन्दी
झुलाने का काम दूसरे से कराना।
Meaning : ಯಾರನ್ನಾದರೂ ನೇತಾಡಿಸುವ ಪ್ರವೃತ್ತಿ ಮಾಡುವುದು
Example : ಸೀತಾ ಗೀತಾಳನ್ನು ತೂಗಾಡಿಸುತ್ತಿದ್ದಾಳೆ.
Synonyms : ಅಲ್ಲಾಡಿಸು, ತೂಗಾಡಿಸು, ನೇತಾಡಿಸು
Translation in other languages :हिन्दी English
किसी को झूलने में प्रवृत्त करना।
Cause to dangle or hang freely.
Install App