Meaning : ಬೇರೆಯವರ ಮೇಲೆ ವಿಚಾರಣೆ ಮಾಡುವುದು ಅಥವಾ ಬಲ ಪ್ರಯೋಗ ಮಾಡುವ ಪ್ರಕ್ರಿಯೆ
Example :
ಅವನು ಒಟಾರದಲ್ಲಿ ಜೋರು ಮಾಡುತ್ತಾನೆ.
Synonyms : ಜಬರ್ದಸ್ತು ಮಾಡು, ದಬಾಯಿಸು
Translation in other languages :
दूसरों पर विचार आदि लादना या शक्ति का प्रयोग करना।
वह मुहल्ले में दादागिरी करता है।Meaning : ಮುಖಮುದ್ರೆಯಿಂದ ಮತ್ತು ಮಾತಿನಿಂದ ಭಯಗೊಳಿಸುವುದು
Example :
ಅಮ್ಮ ಹಠ ಮಾಡಿದ್ದಕ್ಕೆ ಮಗನನ್ನು ಬೆದರಿಸಿದಳು.
Synonyms : ಗದರಿಸು, ಜೋರು-ಮಾಡು, ಜೋರುಮಾಡು, ಧಮಕಿ ಹಾಕು, ಧಮಕಿ-ಹಾಕು, ಧಮಕಿಹಾಕು, ಬೆದರಿಕೆ ಹಾಕು, ಬೆದರಿಕೆ-ಹಾಕು, ಬೆದರಿಕೆಹಾಕು, ಬೆದರಿಸು, ಹೆದರಿಸು
Translation in other languages :