Subscribe
URL of the page has been copied to clipboard.
Meaning : ಮಣ್ಣ ಅಥವಾ ಹುಲ್ಲು ಕಡ್ಡಿ ಮೊದಲಾದವುಗಳಿಂದ ಮಾಡಿರುವಂತಹ ಚಿಕ್ಕ ಮನೆ
Example : ಈ ನದಿಯ ರೀತಿದಲ್ಲಿಯೇ ಬೆಸ್ತರ ಗುಡಿಸಲುಗಳಿವೆ.
Synonyms : ಗುಡಿಸಲು, ಝೋಪಡಿ, ಪರ್ಣಕುಟಿ
Translation in other languages :हिन्दी English
मिट्टी या घास-फूस आदि का बना छोटा घर।
Small crude shelter used as a dwelling.
Meaning : ಹುಲ್ಲು ಮತ್ತು ಕಟ್ಟಿಗೆಯಿಂದ ಮಾಡಿದ ಸಣ್ಣ ವಾಸಸ್ಥಳ
Example : ಹಳ್ಳಿಗಳಲ್ಲಿ ಬಡ ರೈತರು ಗುಡಿಸಲಿನಲ್ಲಿ ವಾಸ ಮಾಡುತ್ತಾರೆ.
Synonyms : ಕುಟೀರ, ಗುಡಿಸಲು
घास-फूस की बनी हुई कुटी या झोपड़ी।
Install App