Meaning : ನೇತಾಡುತ್ತಿರುವಂತಹ
Example :
ನೇತಾಡುತ್ತಿರುವ ಹಗ್ಗವನ್ನು ನೋಡಿ ಅದು ಹಾವು ಎಂಬ ಭ್ರಮೆ ಹುಟ್ಟಿತು.
Synonyms : ಜೋತಾಡುತ್ತಿರುವ, ಜೋತಾಡುತ್ತಿರುವಂತಹ, ಜೋತಾಡುವ, ಜೋಲಾಡುತ್ತಿರುವ, ಜೋಲಾಡುತ್ತಿರುವಂತ, ಜೋಲಾಡುತ್ತಿರುವಂತಹ, ನೇತಾಡುತ್ತಿರುವ, ನೇತಾಡುತ್ತಿರುವಂತ, ನೇತಾಡುತ್ತಿರುವಂತಹ
Translation in other languages :