Copy page URL Share on Twitter Share on WhatsApp Share on Facebook
Get it on Google Play
Meaning of word ಜೋಡಿಸುವುದು from ಕನ್ನಡ dictionary with examples, synonyms and antonyms.

ಜೋಡಿಸುವುದು   ನಾಮಪದ

Meaning : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

Example : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

Synonyms : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


Translation in other languages :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಜೋಡಿಸುವುದು   ಕ್ರಿಯಾಪದ

Meaning : ಯಾವುದಾದರೂ ವಸ್ತುಗಳ ಬೇರೆ ಭಾಗಗಳನ್ನು ಸೇರಿಸುವುದು

Example : ಈ ಕುರ್ಚಿಯ ಮುರಿದ ಭಾಗವನ್ನು ಅವನು ಗೋಂದಿನ ಸಹಾಯದಿಂದ ಜೋಡಿಸಿದ

Synonyms : ಅಂಟಿಸುವುದು, ಸಂಯೋಜಿಸುವುದು


Translation in other languages :

कुछ वस्तुओं का इस प्रकार परस्पर मिलना या सटना कि एक का अंग या तल दूसरी के साथ लग या चिपक जाए।

इस कुर्सी का टूटा हुआ हत्था जुड़ गया।
जुटना, जुड़ना, लगना, संबंध होना, संबद्ध होना, संयुक्त होना, संलग्न होना

Be or become joined or united or linked.

The two streets connect to become a highway.
Our paths joined.
The travelers linked up again at the airport.
connect, join, link, link up, unite