Copy page URL Share on Twitter Share on WhatsApp Share on Facebook
Get it on Google Play
Meaning of word ಜೋಡಿಸಿದ from ಕನ್ನಡ dictionary with examples, synonyms and antonyms.

ಜೋಡಿಸಿದ   ಗುಣವಾಚಕ

Meaning : ಯಾವುದೋ ಒಂದರಲ್ಲಿ ರತ್ನ ಮುಂತಾದವುಗಳನ್ನು ಸೇರಿಸಿರುವ

Example : ಗೀತ ರತ್ನ ಜೋಡಿಸಿದ ಒಡವೆಯನ್ನು ಧರಿಸಲು ಬಯಸುವಳು.

Synonyms : ಅಳವಡಿಸಿದ


Translation in other languages :

जिसमें नगीने आदि जड़े हों।

गीता जड़ित गहने पहनना पसंद करती है।
अभिनिविष्ट, जटित, जड़ा, जड़ाऊ, जड़ावदार, जड़ित

Meaning : ಯಾವುದಾದರೂ ಒಂದು ಸಂಗತಿ ಅಥವಾ ವಸ್ತು ಇನ್ನೊಂದು ವಸ್ತು ಅಥವಾ ಸಂಗತಿಯೊಂದಿಗೆ ಸೇರಿಕೊಳ್ಳುವುದು

Example : ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಲಗ್ನಗೊಂಡ ಮಹಿಳಾ ಕಾಲೇಜುಗಳು ವಿಶ್ವವಿದ್ಯಾಲಯದ ಆಡಳಿತಕ್ಕೊಳಪಟ್ಟಿವೆ.

Synonyms : ಒಳಪಟ್ಟ, ಒಳಪಟ್ಟಂತ, ಒಳಪಟ್ಟಂತಹ, ಜೋಡಿಸಿದಂತ, ಜೋಡಿಸಿದಂತಹ, ಸಂಲಗ್ನಗೊಂಡ, ಸಂಲಗ್ನಗೊಂಡಂತ, ಸಂಲಗ್ನಗೊಂಡಂತಹ, ಸೇರಿದ, ಸೇರಿದಂತ, ಸೇರಿದಂತಹ


Translation in other languages :

किसी दूसरे के साथ अच्छी तरह से लगा या जुड़ा हुआ।

सारे जरूरी कागज इस नत्थी में संलग्न हैं।
अनुलग्न, अनुविद्ध, अनुसंबद्ध, अनुसम्बद्ध, अभिलीन, अवलग्न, अवसक्त, मुत्तसिल, संबद्ध, संलग्न

Being joined in close association.

Affiliated clubs.
All art schools whether independent or attached to universities.
affiliated, attached, connected