Copy page URL Share on Twitter Share on WhatsApp Share on Facebook
Get it on Google Play
Meaning of word ಜೋಡಣೆ from ಕನ್ನಡ dictionary with examples, synonyms and antonyms.

ಜೋಡಣೆ   ನಾಮಪದ

Meaning : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು

Example : ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.

Synonyms : ಒಟ್ಟು, ಕೂಡಿಸುವುದು, ಗಂಟು, ಮಿಲನ


Translation in other languages :

वह टुकड़ा जो किसी चीज में जोड़ा जाय।

कपड़े के जले भाग में जोड़ लगा दो।
जोड़

Meaning : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು

Example : ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ

Synonyms : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಗಂಟು, ಜೋಡನೆ, ಮಿಲನ, ಸಂಧಿ


Translation in other languages :

शरीर के अंगों की गाँठ या जोड़ जहाँ से वे झुकते या मुड़ते हैं।

मेरी उँगलियों के जोड़ों में दर्द है।
अवयव संधि, अवयव सन्धि, गाँठ, गांठ, जोड़, पर्व, पोर, संधि, सन्धि

(anatomy) the point of connection between two bones or elements of a skeleton (especially if it allows motion).

articulatio, articulation, joint

Meaning : ಗೋಡೆ ಮುಂತಾದವುಗಳನ್ನು ಕಟ್ಟುವಾಗ ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನು ಇಡುವ ಕ್ರಿಯೆ

Example : ಮೇಸ್ತ್ರಿಯು ಗೋಡೆಯಲ್ಲಿ ಕಲ್ಲಿನ ಜೋಡಣೆಯನ್ನು ಅಂದವಾಗಿ ಮಾಡಿದ್ದಾನೆ.

Synonyms : ಸಂಯೋಜನೆ


Translation in other languages :

दीवार आदि बनाने के लिए ईंटों, पत्थरों आदि पर सीमेंट, मिट्टी आदि की तह लगाकर ईंटें या पत्थर रखने की क्रिया।

राजमिस्त्री ईंटों की जुड़ाई कर रहा है।
चिनाई, चुनवाई, चुनाई, जुड़ाई, जोड़ाई

The craft of a mason.

masonry

Meaning : ಎರಡು ಗಂಟುಗಳ ನಡುವಿನ ಸ್ಥಳ

Example : ನನ್ನ ಗಂಟುಗಳಲ್ಲಿ ನೋವಿದೆ.

Synonyms : ಗಂಟು, ಗಣಿಕೆ

Meaning : ಒಂದು ಸಂಖ್ಯೆ ಇನ್ನೊಂದು ಸಂಖ್ಯೆಯ ಜೊತೆ ಸಮನಾಗಿ ಜೋಡಿಸುವುದು

Example : ಸಮಾನ ಜೋಡಣೆ ಮಾಡಲು ಒಟ್ಟು ಸಂಖ್ಯೆಯನ್ನು ಮೂರು ಮೂರು ಸಂಖ್ಯೆಗಳಾಗಿ ಜೋಡಿಸಲಾಯಿತು.


Translation in other languages :

वह संख्या जो किसी संख्या में जोड़ी जाए।

समान योज्य को तीन अलग-अलग संख्याओं में जोड़िए।
योजनीय, योज्य

A number that is added to another number (the augend).

addend