Copy page URL Share on Twitter Share on WhatsApp Share on Facebook
Get it on Google Play
Meaning of word ಜೊಮ್ಮು ಹಿಡಿಯಿತು from ಕನ್ನಡ dictionary with examples, synonyms and antonyms.

Meaning : ಕೈ ಅಥವಾ ಕಾಲಿನಲ್ಲಿ ರಕ್ತ ಸಂಚಾರ ನಿಂತಾಗ ಆಗುವ ಅವಸ್ಥೆ ಅಥವಾ ಕ್ಷಣಿಕವಾಗಿ ಜುಮ್ಮು ಹಿಡಿಯುವುದು

Example : ನಾನು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿದ್ದರಿಂದ ನನ್ನ ಎಡಗಾಲು ಜೊಮ್ಮು ಹಿಡಿಯುತ್ತಿದೆ.

Synonyms : ಜುಮ್ಮು ಹಿಡಿಯುವುದು, ಜೋ ಹಿಡಿಯಿತು


Translation in other languages :

हाथ या पैर में रक्त का संचार रुकने से होनेवाली अस्थायी या क्षणिक सनसनाहट।

पैर पर पैर चढ़ाकर बैठने से मेरे दाहिने पैर में झुनझुनी हो रही है।
झनझनाहट, झुनझुनाहट, झुनझुनी, सन सन, सन-सन, सनसन, सनसनाहट, सनसनी, सुरसुरी

Meaning : ಕೈ ಅಥವಾ ಕಾಲಿನಲ್ಲಿ ಜುಮ್ಮು ಹಿಡಿಯುವ ಒಂದು ತೆರೆನಾದ ರೋಗ

Example : ಅವನಿಗೆ ಜೊಮ್ಮ ಹಿಡಿಯುತ್ತಿದ್ದರಿಂದ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಹೋದ.

Synonyms : ಕೂರಿಟ್ಟುತು, ಜುಮ್ಮು ಹಿಡಿಯುವುದು, ಜೋ ಹಿಡಿಯಿತು


Translation in other languages :

एक प्रकार का रोग जिसमें हाथ या पैर में सनसनाहट होती रहती है।

वह चिकित्सक के पास झुनझुनी का इलाज कराने गया है।
झनझनाहट, झुनझुनाहट, झुनझुनी, सुरसुरी