Copy page URL Share on Twitter Share on WhatsApp Share on Facebook
Get it on Google Play
Meaning of word ಜೊತೆಯಲ್ಲಿ from ಕನ್ನಡ dictionary with examples, synonyms and antonyms.

ಜೊತೆಯಲ್ಲಿ   ಕ್ರಿಯಾವಿಶೇಷಣ

Meaning : ಇನ್ನೊಬ್ಬರ ಇಲ್ಲವೇ ಇತರರನ್ನು ಕೂಡಿಕೊಂಡು

Example : ಈ ಕೆಲಸವನ್ನು ನಾವೆಲ್ಲರು ಜೊತೆಗೂಡಿ ಮಾಡೋಣ.

Synonyms : ಒಟ್ಟಾಗಿ, ಒಟ್ಟಿಗೆ, ಒಟ್ಟಿಗೇ, ಜೊತೆ ಜೊತೆಯಾಗಿ, ಜೊತೆ-ಜೊತೆಯಾಗಿ, ಜೊತೆಗೂಡಿ, ಜೊತೆಜೊತೆಯಾಗಿ, ಜೊತೆಸೇರಿ, ಸೇರಿ


Translation in other languages :

समूह के रूप में या एक-दूसरे के संग।

अब से हम जो भी करेंगे, साथ-साथ करेंगे।
इकजोर, इकट्ठा, इकत्र, एक साथ, एकत्र, एकमुश्त, एकसाथ, मिलकर, संग संग, संग-संग, संयुक्त रूप से, साथ, साथ साथ, साथ ही, साथ ही साथ, साथ-साथ

In each other's company.

We went to the movies together.
The family that prays together stays together.
together