Copy page URL Share on Twitter Share on WhatsApp Share on Facebook
Get it on Google Play
Meaning of word ಜೊತೆಗಾರ from ಕನ್ನಡ dictionary with examples, synonyms and antonyms.

ಜೊತೆಗಾರ   ನಾಮಪದ

Meaning : ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ

Example : ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.

Synonyms : ಒಡನಾಡಿ, ಗೆಳೆಯ, ಪ್ರೇಮಿ, ಸಂಗಡಿಗ, ಸಹಚರ


Translation in other languages :

Meaning : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ

Example : ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.

Synonyms : ಒಡಯ, ಗಂಡ, ಜೀವನಸಂಗಾತಿ, ದೊರೆ, ಪತಿ, ಪುರುಷ, ಮನೆಯವರು, ಸಂಗಡಿಗ, ಸಂಗಾತಿ


Translation in other languages :

A married man. A woman's partner in marriage.

hubby, husband, married man

Meaning : ಯಾವಾಗಲೂ ಒಟ್ಟಿಗೆ ಇರುವವರು

Example : ರಾಮ ಮತ್ತು ಶ್ಯಾಮ ನಿಜವಾದ ಜೊತೆಗಾರರು, ಅವರು ಎಲ್ಲಿ ಹೋದರೂ ಜೊತೆಯಾಗಿಯೇ ಇರುತ್ತಾರೆ.

Synonyms : ಜೋಡಿ


Translation in other languages :

वह जो हमेशा किसी के साथ रहता हो।

राम और श्याम असली जोड़ीदार हैं जहाँ भी जाते हैं साथ ही जाते हैं।
जोड़िया, जोड़ीदार, हमजोली