Copy page URL Share on Twitter Share on WhatsApp Share on Facebook
Get it on Google Play
Meaning of word ಜೈವಿಕ from ಕನ್ನಡ dictionary with examples, synonyms and antonyms.

ಜೈವಿಕ   ಗುಣವಾಚಕ

Meaning : ಜೀವ ಅಥವಾ ಜೀವಿ ಅಥವಾ ಜೀವನಕ್ಕೆ ಸಂಬಂಧಿಸಿದ

Example : ಅವನು ಜೈವಿಕ ಅಧ್ಯಾಯನದಲ್ಲಿ ತೊಡಗಿದ್ದಾನೆ.

Synonyms : ಜೈವ


Translation in other languages :

जीव का या जो जीव या जीवन से संबंधित हो।

वह जैविक अध्ययन में लगा हुआ है।
जैव, जैविक, प्राणिज

Pertaining to biology or to life and living things.

biologic, biological

Meaning : ಯಾವುದರಲ್ಲಿ ಜೀವನದಾಯಿ ಶಕ್ತಿ ಅಥವಾ ಶಾರೀರಿಕ ಅವಯವ ಅಥವಾ ಇಂದ್ರಿಯಗಳಿವೆಯೋ

Example : ಶರೀರದಲ್ಲಿ ಜೈವಿಕ ರಾಸಾಯನಿಕಗಳು ಕಡಿಮೆಯಾದಾಗ ನಾವು ಅನೇಕ ರೋಗಗಳಿಗೆ ತುತ್ತಾಗುತ್ತೇವೆ.

Synonyms : ಜೀವಿಕ


Translation in other languages :

जिसमें जीवनदायनी शक्ति या शारीरिक अवयव या इंद्रियाँ हो।

शरीर में जैव रसायनों की कमी से कई बीमारियाँ होती हैं।
जैव, जैविक, सेंद्रिय, सेन्द्रिय

Meaning : ಜೀವಂತವಾಗಿರುವ ಪ್ರಾಣಿಗಳಿಗೆ ಸಂಭಂದಿಸಿದ

Example : ಶರೀರದ ಮೂಲಕ ಜೈವಿಕ ಪ್ರೋಟೀನ್ ನನ್ನು ಪೂರ್ಣವಾಗಿ ಹೀರಿಕೊಳ್ಳುವುದು.


Translation in other languages :

जीवित प्राणियों से संबंधित।

शरीर द्वारा जांतव प्रोटीन का अवशोषण पूरी तरह से होता है।
जांतव, जान्तव