Copy page URL Share on Twitter Share on WhatsApp Share on Facebook
Get it on Google Play
Meaning of word ಜೇನುತುಪ್ಪ from ಕನ್ನಡ dictionary with examples, synonyms and antonyms.

ಜೇನುತುಪ್ಪ   ನಾಮಪದ

Meaning : ಒಂದು ಗಿಡಪೊದೆಯ ಬೇರನ್ನು ಔಷಧಿಯ ತಯಾರಿಕೆಯಲ್ಲಿ ಬಳಸುತ್ತಾರೆ

Example : ಚಮನ್ ಪ್ರಾಷಾವನ್ನು ಮಾಡುವುದಕ್ಕೆ ಜ್ಯೇಷ್ಠ ಮಧುವನ್ನು ಉಪಯೋಗಿಸುತ್ತಾರೆ.

Synonyms : ಜ್ಯೇಷ್ಠ ಮಧು, ಮಕರಂದ, ಸವಿ


Translation in other languages :

एक झाड़ की जड़ जो दवा के काम आती है।

च्यवनप्राश बनाने में जेठी मधु का भी उपयोग होता है।
जेठी मधु, मधुयष्टि, मधुयष्टिका, मधुरा, मधुवल्ली, मधूली, मरेठी, मुलहठी, मुलेठी, मुलैठी, यष्टिमधु, शोषापहा

Root of licorice used in flavoring e.g. candy and liqueurs and medicines.

licorice root

Meaning : ಜೇನುನೊಣಗಳು ಜೇನನ್ನು ಸಂಗ್ರಹ ಮಾಡಿ ಗೂಡಿನಲ್ಲಿ ಸಂಚಯಿಸುತ್ತದೆ ಅದು ಸಕ್ಕರೆ ತರಹ ಸಿಹಿಯಾದ ವಸ್ತುವಾಗಿರುತ್ತದೆ

Example : ಜೇನುತುಪ್ಪವನ್ನು ಹಲವಾರು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ

Synonyms : ಅಮೃತ, ಜೇನು, ಜೇನ್, ಪುಷ್ಪರಸ, ಮಧು


Translation in other languages :

मधुमक्खियों द्वारा फूलों से संग्रह करके छत्ते में संचित शीरे की तरह की मीठी वस्तु।

मधु बहुत ही गुणकारी होती है।
अरघ, अर्घ, उच्छिष्ट, उछिष्ट, कीलाल, पित्र्य, मखीर, मधु, शहद

A sweet yellow liquid produced by bees.

honey