Meaning : ಎಕ್ಕ ಆಡುವ ಬಿಡಾರ ಅಥವಾ ಆ ಸ್ಥಳದಲ್ಲಿ ಜೂಜಾಡುವರು
Example :
ಶ್ಯಾಮನು ತನ್ನ ಎಲ್ಲಾ ಹಣವನ್ನು ಜೂಡಾಡುವ ಮನೆಗೆ ಹೋಗಿ ಹಾಳುಮಾಡಿಕೊಂಡ.
Synonyms : ಇಸ್ಪೀಟು ಆಡುವ ಮನೆ, ಎಕ್ಕ ಆಡುವ ಮನೆ, ಎಕ್ಕ ಆಡುವ-ಮನೆ, ಜೂಜಾಟದ ಮನೆ, ಜೂಜಾಡುವ ಅಡ್ಡ, ಜೂಜಾಡುವ ಮನೆ, ಜೂಜಾಡುವ-ಅಡ್ಡ
Translation in other languages :