Meaning : ಯಾವುದಾದರೂ ವಸ್ತು, ಪ್ರಾಣಿ, ಮನುಷ್ಯ ಇತ್ಯಾದಿ ಪಣವಾಗಿಟ್ಟುಕೊಂಡು ಆಡುವ ಆಟ
Example :
ಪಾಂಡವರು ದ್ರೌಪದಿಯನ್ನು ಜೂಜಿನಲ್ಲಿ ಕಳೆದುಕೊಂಡರು.
Synonyms : ಜೂಜು
Translation in other languages :
Meaning : ಜೂಜಾಡುವ ಕೆಲಸ
Example :
ರಮೇಶ್ ಜೂಜಾಟವಾಡಿ ಬಹಳಷ್ಟು ದುಡ್ಡನ್ನು ಸಂಪಾದಿಸುತ್ತಾನೆ.
Synonyms : ಇಸ್ಪೀಟಾಟ
Translation in other languages :